Union Budget 2019 : Piyush Goyal announces mega pension scheme Interim union Budget 2019 in Kannada : Mega Pension Yojana, namely Pradhan Mantri Shram Yogi Mandhan, to provide assured monthly pension of 3000 rupees per month, with contribution of 100 rupees per month, for workers in unorganized sector after 60 years of age.
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವ ಪಿಯೂಶ್ ಗೋಯಲ್ ಅವರು ಪಿಂಚಣಿದಾರರಿಗಾಗಿ 'ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧನ್' ಬೃಹತ್ ಯೋಜನೆಯನ್ನು ಘೋಷಿಸಿದರು.